ಅನೇಕ ನಟ ನಟಿಯರು ಒಂದೇ ಸಿನಿಮಾದಲ್ಲಿ ನಟಿಸಿ ಹಿಟ್ ಜೋಡಿಗಳಾಗಿದ್ದನ್ನು ನಾವು ನೋಡಿದ್ದೇವೆ. ಆ ಹಿಟ್ ಜೋಡಿಗಳು ಪರದೆ ಮೇಲೆ ಅಷ್ಟೆ ಅಲ್ಲದೆ ನಿಜ ಜೀವನದಲ್ಲೂ ಹಿಟ್ ಜೋಡಿಗಳೇ ಆಗಿದ್ದಾರೆ. ಹೀಗೆ ಹಲವಾರು ಜೋಡಿಗಳಿದ್ದು ಅವರು ನಿಜ ಜೀವನದಲ್ಲೂ ಮದುವೆಯಾಗಿದ್ದಾರೆ<br /><br />We have seen several actors and actresses acting in the same movie and they have been hit pairs. Those hit pairs are a hit on screen as well as in real life. There are so many couples that have been happily married in real life.